to u bb
ನಿನ್ನ ಪ್ರೀತಿಸ್ತೀನಿ ಅಂತ ಹೇಳಬೇಕೆಂದಿದ್ದೆ ,
ಒಂದು ಸುಂದರ ದಿನಕ್ಕಾಗಿ ಕಾದಿದ್ದೆ ,
ನಾಳೆ ನಾ ಅದನ್ನು ಹೇಳುತ್ತಿದ್ದೆ ,
ನೀನು ಇಂದು ಬಂದು - ನಾಳೆ ನನ್ನ ನಿಶ್ಚಿತಾರ್ಥ ಮರಯದೆ ಬನ್ನಿ ಎಂದು ಹೇಳಿದೆ ,
ನಾನು ತುಂಬ ನಿದಾನ ಮಾಡಿದ್ದೆ !
ನಿನ್ನನ್ನು ನಾನು ನನ್ನ ಇ ಜೀವನದಿಂದಲೇ ಕಳೆದುಕೊಂಡಿದ್ದೆ .
ಆದರೂ ನಾ ನಿನ್ನ ಬಿಡೆನು ನಲ್ಲೆ !
ನೀನು ಎಲ್ಲೇ ಇರು ಹೇಗೆ ಇರು
ಕೊನೆಗೆ ನನ್ನ ಕೈಗೆ ನೀನು ಸಿಗಲೇಬೇಕು !!!!!!!!!!!
ಇಂತಿ ನಿನ್ನ ಪ್ರೀತಿಯ
No comments:
Post a Comment