Sunday, 29 January 2012
Saturday, 28 January 2012
my feeling 2 ನನ್ನ ಕನಸಿನ ರಾಣಿ ಗೆ
ನನ್ನ ಕನಸುಗಳು ನೂರಾರು
ಕಲ್ಪನೆಗಳು ಸಾವಿರಾರು , ನನ್ನ ಕಲ್ಪನೆಗಳು ಸಾವಿರಾರು ಸಾವಿರಾರು
ವಾಸ್ತವದಲ್ಲಿ ಇವುಗಳನ್ನು ಕೇಳುವವರು ಯಾರು ?
ನನ್ನ ಕಲ್ಪನೆ , ಕನಸು , ಜೀವನ , ಚೈತನ್ಯ್ , ಆಸೆ , ನೋವು , ನಲಿವು , ಸುಖ , ದುಃಖ , ಸಂತೋಷ್ , ನಗು ಇತ್ಯಾದಿಗಳಿಗೆಲ್ಲ ನೀನೆ ಕಣೆ ಕಾರಣ.
ಹೇ ಹುಡುಗಿ
ನನ್ನ ಜೀವನವನ್ನು ಬೆಳಗಲು ಬಂದ ನೀನು , ಯಾವ ಲೋಕದ ದೇವತೆ ?
ನನ್ನ ಮನಸಿನ್ನಲ್ಲಿ ತುಂಬಿಕೊಂಡಿರುವ ದೇವತೆ , ನೀನು ಯಾರು.......?
ಇಂತಿ ನಿನ್ನ ಪ್ರೀತಿಯ
Friday, 27 January 2012
u r my soul (ನೀನು ನನ್ನ ಕನಸಿನ ರಾಣಿ !)
ನಾನು ನಿನಗೆ ಹೇಗೆ ಹೇಳಲಿ ಹೇಳು,?
ನೀನು ನನ್ನ ಕನಸಿನ ರಾಣಿ !
ನೀನು ಬಂದಾಗ ನನ್ನ ಮುಂದೆ ,
ನಾ ಬಿದ್ದೆ ನಿನ್ನ ಪ್ರೀತಿಯ ಹಿಂದೆ ,
ಹೇಳೇ ಹುಡುಗಿ,
ನೀ ಯಾಕೆ ನನ್ನ ಮನಸಿಗೆ ಬಂದೆ ?
ಮತ್ತೆ ನೀನು ಯಾಕೆ ನನ್ನ ಮನಸು ಬಿಟ್ಟು ಹೋಗುತ್ತಿಲ್ಲ ?
ಇಗ ನಿನ್ನ ಪ್ರಿತಿಸುವುದೇ ನನ್ನ ಧಂದೆ ,
ನನ್ನ ತಲೆಯನ್ನು ಪೂರ್ತಿಯಾಗಿ ಹಾಳು ಮಾಡಿದೆ,
ನನ್ನ ಜೀವನವನ್ನೇ ಕೊಂದೆ !
ಹೇಳು ಹುಡುಗಿ ನಾ ನಿನಗೆ ಏನು ಮಾಡ್ಲಿ ?
ನಿನ್ನ ಮೇಲಿರುವ ನನ್ನ ಪ್ರೀತಿಯನ್ನು ಕೊಲ್ಲಲಾ?
ಇಲ್ಲ
ನೀನು ನನ್ನ ಜೀವ,ಪ್ರಾಣ,ಉಸಿರು ಎಲ್ಲವು ನೀನೆ .
ಇವಾಗ ಹೇಳು ಹುಡುಗಿ ,
ನಾ ನಿನ್ನ ಪ್ರೀತಿಯನ್ನು ಕೊಂದರೆ ನನ್ನೆ ನಾನು ಕೊಂದುಕೊದಂತೆ .
ನಂಗೆ ಗೊತ್ತು ನಾನು ನಿನ್ನನ್ನು ನನ್ನ ಜೀವಕಿಂತಲೂ ಹೆಚ್ಚಿಗೆ ಇಷ್ಟ ಪಡುವೆ
ನಾ ನನ್ನ ಕೊನೆ ಉಸಿರು ಇರುವವರೆಗೂ
ನಿನ್ನನ್ನೇ ಪ್ರೀತಿಸುವೆ ಹುಡುಗಿ !
ಹೇಳು ಹುಡುಗಿ ,
ನಿನಗೆ ನನ್ನ ಪ್ರೀತಿಯನ್ನು ಕೊಲ್ಲುವ ಆಸೆಯೇ ?
ಇಂತಿ ನಿನ್ನ ಪ್ರೀತಿಯ,
![]() |
| ವಿಜಯಕರ್ |
Tuesday, 17 January 2012
Subscribe to:
Posts (Atom)





