Friday, 27 January 2012

u r my soul (ನೀನು ನನ್ನ ಕನಸಿನ ರಾಣಿ !)

ನಾನು ನಿನಗೆ ಹೇಗೆ ಹೇಳಲಿ ಹೇಳು,? 

ನೀನು ನನ್ನ ಕನಸಿನ ರಾಣಿ !
ನೀನು ಬಂದಾಗ ನನ್ನ ಮುಂದೆ ,
ನಾ ಬಿದ್ದೆ ನಿನ್ನ ಪ್ರೀತಿಯ ಹಿಂದೆ ,

ಹೇಳೇ ಹುಡುಗಿ, 
ನೀ ಯಾಕೆ ನನ್ನ ಮನಸಿಗೆ ಬಂದೆ ? 
ಮತ್ತೆ ನೀನು ಯಾಕೆ ನನ್ನ ಮನಸು ಬಿಟ್ಟು ಹೋಗುತ್ತಿಲ್ಲ ?

ಇಗ ನಿನ್ನ ಪ್ರಿತಿಸುವುದೇ ನನ್ನ ಧಂದೆ , 
ನನ್ನ ತಲೆಯನ್ನು ಪೂರ್ತಿಯಾಗಿ ಹಾಳು ಮಾಡಿದೆ, 
ನನ್ನ ಜೀವನವನ್ನೇ ಕೊಂದೆ !

ಹೇಳು ಹುಡುಗಿ ನಾ ನಿನಗೆ ಏನು ಮಾಡ್ಲಿ ?


ನಿನ್ನ ಮೇಲಿರುವ ನನ್ನ ಪ್ರೀತಿಯನ್ನು ಕೊಲ್ಲಲಾ?
ಇಲ್ಲ 

ನೀನು ನನ್ನ ಜೀವ,ಪ್ರಾಣ,ಉಸಿರು ಎಲ್ಲವು ನೀನೆ .

ಇವಾಗ ಹೇಳು ಹುಡುಗಿ ,
ನಾ ನಿನ್ನ ಪ್ರೀತಿಯನ್ನು  ಕೊಂದರೆ ನನ್ನೆ ನಾನು ಕೊಂದುಕೊದಂತೆ .

ನಂಗೆ ಗೊತ್ತು ನಾನು ನಿನ್ನನ್ನು ನನ್ನ ಜೀವಕಿಂತಲೂ ಹೆಚ್ಚಿಗೆ ಇಷ್ಟ ಪಡುವೆ 


ನಾ ನನ್ನ ಕೊನೆ ಉಸಿರು ಇರುವವರೆಗೂ 
ನಿನ್ನನ್ನೇ  ಪ್ರೀತಿಸುವೆ ಹುಡುಗಿ !

ಹೇಳು ಹುಡುಗಿ ,
ನಿನಗೆ ನನ್ನ ಪ್ರೀತಿಯನ್ನು ಕೊಲ್ಲುವ ಆಸೆಯೇ ? 

                                                     ಇಂತಿ ನಿನ್ನ ಪ್ರೀತಿಯ,
ವಿಜಯಕರ್


                                                                                    

No comments:

Post a Comment