Sunday, 29 January 2012

bb u stolen my heart

ನೀನು ನನ್ನ ಮನ್ನಸ್ಸಿನ್ನಲಿರುವ ರಾಣಿ ,

ನೀನು ಕಣೆ ನನ್ನ ಹೃದಯ ಕದ್ದ ಚೋರಿ 

ಹೇ ಹುಡುಗಿ ನಾನು ನಿನ್ನನ್ನು ಪ್ರಿತಿಸುತ್ತಿರುವೆ ಎಂದು ಹೇಳಿದ್ದೆ ನಿನಗೆ  ಹಲವು ಬಾರಿ

ಪ್ರೇಮ ಪತ್ರ ಬರೆದೆ ನಿನ್ನ ಪ್ರೀತಿಯ ಕೋರಿ,


ನೀ ಹೋಗಬೇಡ ನನ್ನ ಬಾಳಿಗೆ ಕತ್ತಲನ್ನು ಬೀರಿ ,

                                                                                    ಇಂತಿ ನಿನ್ನ ಪ್ರೀತಿಯ 
                                                                                                               ವಿಜಯಕರ್

No comments:

Post a Comment