Sunday, 29 January 2012

its for u ಇದು ನನ್ನ ರಾಣಿ-ಗೆ

ಆತ್ಮಕ್ಕೆ ಬೇಕು ಜೀವ ,
ಜೀವಕ್ಕೆ ಬೇಕು ಪ್ರಾಣ,
ಪ್ರಾಣಕ್ಕೆ ಬೇಕು ಉಸಿರು ,
ಉಸಿರಿಗೆ ಬೇಕು ಪ್ರೀತಿ ,
ಪ್ರೀತಿಗೆ ಬೇಕು ನೀನು .
ನೀನು ಬೇಕು ನನಗೆ 
ನಾ ಬೇಕೇ ನಿನಗೆ? 










ಇಂತಿ ನಿನ್ನ ಪ್ರೀತಿಯ,
ವಿಜಯಕರ್

No comments:

Post a Comment