Saturday, 28 January 2012

my feeling 2 ನನ್ನ ಕನಸಿನ ರಾಣಿ ಗೆ

ನನ್ನ  ಕನಸುಗಳು  ನೂರಾರು 
ಕಲ್ಪನೆಗಳು  ಸಾವಿರಾರು ,  ನನ್ನ ಕಲ್ಪನೆಗಳು ಸಾವಿರಾರು ಸಾವಿರಾರು 
ವಾಸ್ತವದಲ್ಲಿ  ಇವುಗಳನ್ನು  ಕೇಳುವವರು  ಯಾರು ?

ನನ್ನ ಕಲ್ಪನೆ ,  ಕನಸು ,  ಜೀವನ ,  ಚೈತನ್ಯ್ ,  ಆಸೆ ,  ನೋವು ,  ನಲಿವು , ಸುಖ ,  ದುಃಖ , ಸಂತೋಷ್ , ನಗು  ಇತ್ಯಾದಿಗಳಿಗೆಲ್ಲ   ನೀನೆ  ಕಣೆ  ಕಾರಣ.

ಹೇ   ಹುಡುಗಿ  
ನನ್ನ  ಜೀವನವನ್ನು  ಬೆಳಗಲು  ಬಂದ  ನೀನು , ಯಾವ  ಲೋಕದ  ದೇವತೆ ?

















ನನ್ನ  ಮನಸಿನ್ನಲ್ಲಿ  ತುಂಬಿಕೊಂಡಿರುವ   ದೇವತೆ , ನೀನು  ಯಾರು.......?
                              ಇಂತಿ ನಿನ್ನ ಪ್ರೀತಿಯ                                        

No comments:

Post a Comment